ಅನ್ನದಾನ Flashcards

1
Q

ಕುಂಟನಿಗೆ ಕಾಲುಗಳು ಬಂದದ್ದು ಹೇಗೆ?

A

ಕುಂಟ ತನ್ನ ಅರವತ್ತನಾಲ್ಕು ವಿದ್ಯೆಗಳನ್ನೆಲ್ಲ ಹುಡುಗನಿಗೆ ಧಾರೆಯೆರೆದಿದ್ದರಿಂದ, ಕುಂಟನಿಗೆ ಕಾಲುಗಳು ಬಂದವು.

How well did you know this?
1
Not at all
2
3
4
5
Perfectly
2
Q

ಹುಡುಗನು ನೇಪಾಳ ದೇಶಕ್ಕೆ ಏಕೆ ಹೋದನು?

A

ಹುಡುಗನು ನೇಪಾಳ ದೇಶಕ್ಕೆ ಶಿವನ ಪ್ರಸಾದ ನೀಡಲು ಹೋದನು.

How well did you know this?
1
Not at all
2
3
4
5
Perfectly
3
Q

ಬೇಡನ ಹೆಂಡತಿ ಹಂದಿಯಾಗಿ ಹುಟ್ಟಿದ್ದು ಏಕೆ?

A

ಬೇಡನ ಹೆಂಡತಿ ಅನ್ನದಾನವನ್ನು ಮಾಡದ್ದರಿಂದ ಹಂದಿಯಾಗಿ ಹುಟ್ಟಿದಳು.

How well did you know this?
1
Not at all
2
3
4
5
Perfectly
4
Q

ಮಗನು ತಾಯಿಯ ಅನ್ನದಾತವನ್ನು ಕಂಡು ಏನೆಂದು ಕೇಳಿದನು?

A

ತಾಯಿ ಇದೇಕೆ ಹೀಗೆ ಅನ್ನದಾನ ಮಾಡುತ್ತಿ? ಒಂದೊಂದು ದಿನ ನೀನೇ ಉಪವಾಸವಿದ್ದು ಬೇರೆಯವರಿಗೆ ಅನ್ನದಾನ ಮಾಡುತ್ತಿ ಅನ್ನದಾನ ಮುಂದನು ಬಿಟ್ಟಿದರೆ ಎಷ್ಟೊಂದು ಶ್ರೀಮಂತರಾಗುತ್ತಿದ್ದೆವು ಎಂದು ಕೇಳಿದನು.

How well did you know this?
1
Not at all
2
3
4
5
Perfectly