ಕೈ ಬರಹ Flashcards Preview

Kannada > ಕೈ ಬರಹ > Flashcards

Flashcards in ಕೈ ಬರಹ Deck (4)
Loading flashcards...
1
Q

ಪಿಸುಮಾತಿನ ಗುಂಬಸ್ ಎಲ್ಲಿದೆ?

A

ಪಿಸುಮಾತಿನ ಗುಂಬಸ್ ಬಿಜಾಪುರದಲ್ಲಿದೆ.

2
Q

ಫರ್ಡಿನೆಂಡ್ ಕಿಟಲ್‌ ಯಾವ ದೇಶದವರು?

A

ಫರ್ಡಿನೆಂಡ್ ಕಿಟಲ್‌ ಜರ್ಮನ್‌ ದೇಶದವರು.

3
Q

ಫರ್ಡಿನೆಂಡ್ ಕಿಟಲ್ ರಚಿಸಿದ ನಿಘಂಟಿನ ಹೆಸರೇನು?

A

ಫರ್ಡಿನೆಂಡ್ ಕಿಟಲ್ ರಚಿಸಿದ ನಿಘಂಟಿನ ಹೆಸರು ಇಂಗ್ಲಿಷ್ - ಕನ್ನಡ ನಿಘಂಟು.

4
Q

ಫರ್ಡಿನೆಂಡ್ ಕಿಟಲ್ ರಚಿಸಿದ ನಿಘಂಟಿನಲ್ಲಿ ಎಷ್ಟು ಶಬ್ದಗಳಿವೆ?

A

ಫರ್ಡಿನೆಂಡ್ ಕಿಟಲ್ ರಚಿಸಿದ ನಿಘಂಟಿನಲ್ಲಿ ೭೦,೦೦೦ ಶಬ್ದಗಳಿವೆ.