ಶ್ರಾವಣ ಬಂತು ಕಾಡಿಗೆ Flashcards

1
Q

ದ.ರಾ. ಬೇಂದ್ರೆಯವರ ಅಂಕಿತನಾಮವೇನು?

A

ದ.ರಾ. ಬೇಂದ್ರೆಯವರ ಅಂಕಿತನಾಮ ಅಂಬಿಕಾತನಯದತ್ತ.

How well did you know this?
1
Not at all
2
3
4
5
Perfectly
2
Q

ಶ್ರಾವಣದ ಮಳೆಯನ್ನು ಬೇಂದ್ರೆಯವರು ಯಾರ ಕುಣಿತಕ್ಕೆ ಹೋಲಿಸಿದ್ದಾರೆ?

A

ಶ್ರಾವಣದ ಮಳೆಯನ್ನು ಬೇಂದ್ರೆಯವರು ರಾವಣನ ಕುಣಿತಕ್ಕೆ ಹೋಲಿಸಿದ್ದಾರೆ.

How well did you know this?
1
Not at all
2
3
4
5
Perfectly