ಭರತ ಭೂಮಿ ನನ್ನ ತಾಯಿ Flashcards

1
Q

ಭಾರತ ದೇಶದ ಸಿರಿಮುಡಿ ಯಾವುದು?

A

ಭಾರತ ದೇಶದ ಸಿರಿಮುಡಿ ಹಿಮಗಿರಿ.

How well did you know this?
1
Not at all
2
3
4
5
Perfectly
2
Q

ಕವಿ ಕುವೆಂಪು ಜೀವನವನ್ನು ಯಾರಿಗೆ ಎರೆಯುವೆ ಎನ್ನುತ್ತಾರೆ?

A

ಕವಿ ಕುವೆಂಪು ಜೀವನವನ್ನು ಭಾರತ ದೇವಿಗೆ ಎರೆಯುವೆ ಎನ್ನುತ್ತಾರೆ.

How well did you know this?
1
Not at all
2
3
4
5
Perfectly
3
Q

ಕುವೆಂಪು ಅವರ ಯಾವ ಕೃತಿಗೆ ಜ್ಞಾನಪೀಠ ಪ್ರಶಸ್ತಿ ದೊರೆತಿದೆ?

A

ಕುವೆಂಪು ಅವರ ‘ಶ್ರೀ ರಾಮಾಯಾಣ ದರ್ಶನಂ ಕೃತಿಗೆ ಜ್ಞಾನಪೀಠ ಪ್ರಶಸ್ತಿ ದೊರೆತಿದೆ.

How well did you know this?
1
Not at all
2
3
4
5
Perfectly