ಮಿತ್ರರ ಸಮಾಗಮ Flashcards

1
Q

ಅಕ್ಕರನ ಆಸ್ಥಾನದಲ್ಲಿದ್ದ ವಿದ್ವಾಂಸರುಗಳ ಹೆಸರುಗಳೇನು?

A

ಅಕ್ಟರನ ಆಸ್ಥಾನದಲ್ಲಿದ್ದ ವಿದ್ವಾಂಸರುಗಳ ಹೆಸರು ತಾನ್‌ಸೇನ್, ತೋದರಮಲ್ಲ, ಅಬುಲ್‌ ಘಜಲ್, ಫೈಜಿ ಮೊದಲಾದವರು.

How well did you know this?
1
Not at all
2
3
4
5
Perfectly
2
Q

ವಿಶ್ವದಲ್ಲಿ ಅತ್ಯುತ್ತಮವಾದ ವಸ್ತು ಯಾವುದು?

A

ವಿಶ್ವದಲ್ಲಿ ಅತ್ಯುತ್ತಮವಾದ ವಸ್ತು ಜ್ಞಾನ

How well did you know this?
1
Not at all
2
3
4
5
Perfectly
3
Q

ಕಳೆದು ಹೋದವುಗಳನ್ನು ಮತ್ತೆ ಪಡೆಯಲು ಸಾಧ್ಯವಾಗದೇ ಇರುವವು ಯಾವುವು?

A

ಕಳೆದು ಹೋದವುಗಳನ್ನು ಮತ್ತೆ ಪಡೆಯಲು ಸಾಧ್ಯವಾಗದೇ ಇರುವವು. ಜೀವ, ಅವಕಾಶ ಮತ್ತು ಸಮಯ.

How well did you know this?
1
Not at all
2
3
4
5
Perfectly