ನಸಿರುದ್ದಿನನ ಕತೆಗಳು Flashcards

1
Q

ನಸಿರುದ್ದೀನನು ತನಗೆ ಎಷ್ಟು ವಯಸ್ಸಾಗಿದೆ ಎಂದನು?

A

ನಸಿರುದ್ದೀನನು ತನಗೆ ನಲವತ್ತು ವರ್ಷ ಎಂದನು.

How well did you know this?
1
Not at all
2
3
4
5
Perfectly
2
Q

ನಸಿರುದ್ದೀನನ ವಯಸ್ಸಿನ ಬಗ್ಗೆ ಆತನ ಸ್ನೇಹಿತರಿಗೆ ಅನುಮಾನ ಏಕೆ ಬಂತು?

A

ನಸಿರುದ್ದೀನನ ಸುಕ್ಕುಗಟ್ಟಿರುವ ಮುಖ, ಬಿಳಿಯ ಕೂದಲು ನೋಡಿ ನಸಿರುದ್ದೀನನು ತನ್ನ ಕ ಅವನ ವಯಸ್ಸಿನ ಬಗ್ಗೆ ಆತನ ಸ್ನೇಹಿತರಿಗೆ ಅನುಮಾನ ಬಂತು.

How well did you know this?
1
Not at all
2
3
4
5
Perfectly
3
Q

ನಸಿರುದ್ದೀನನ ಬೀರುವಿನಲ್ಲಿ ಬಚ್ಚಿಟ್ಟುಕೊಂಡಿದ್ದು ಏಕೆಂದು ಕಳ್ಳನಿಗೆ ಹೇಳಿದನು?

A

ನಸಿರುದ್ದೀನನು ಕಳ್ಳನಿಗೆ “ನಿಮಗೆ ನಮ್ಮ ಮನೆಯಲ್ಲಿ ಕದ್ದೊಯ್ಯలు ಏನು ಸಿಗಲಿಲ್ವಾ: ಅದಕ್ಕೆ ಬಚ್ಚಿಟ್ಟುಕೊಂಡಿದ್ದೇನೆ” ಎಂದು ಹೇಳಿದನು.

How well did you know this?
1
Not at all
2
3
4
5
Perfectly