ನಿತ್ಯೋತ್ಸವ Flashcards

1
Q

ಜೋಗದ ಸಿರಿ ಯಾವುದು?

A

ಜೋಗದ ಸಿರಿ ಜಲಪಾತದ ಬೆಳಕು.

How well did you know this?
1
Not at all
2
3
4
5
Perfectly
2
Q

ತುಂಗಾ ನದಿ ಹೇಗೆ ಹರಿದು ಬರುತ್ತಿದೆ ಎಂದು ಕವಿ ಬಣಿಸಿದ್ದಾರೆ?

A

ತುಂಗಾ ನದಿ ಬಳುಕಿ ಹರಿದು ಬರುತ್ತಿದೆ ಎಂದು ಕವಿ ಬಣಿಸಿದ್ದಾರೆ.

How well did you know this?
1
Not at all
2
3
4
5
Perfectly
3
Q

ಹರಿದ್ವರ್ಣ ಕಾಡುಗಳಲ್ಲಿ ಯಾವ ಜಾತಿಯ ಮರಗಳಿವೆ?

A

ಹರಿದ್ವರ್ಣ ಕಾಡುಗಳಲ್ಲಿ ತೇಗ ಮತ್ತು ಗಂಧದ ಮರಗಳಿವೆ.

How well did you know this?
1
Not at all
2
3
4
5
Perfectly
4
Q

ಕನ್ನಡ ಸೀಮೆಯ ಮಹಿಮೆ ಎಂತಹದ್ದು?

A

ಹಲವೆನ್ನದ ಹಿರಿಮೆಯ ಕುಲವೆನ್ನದ ಗರಿಮೆಯ ಸದ್ವಿಕಾಸಿ ಶೀಲನನುದಿನಾ ಲೋಕಾಮೃತ ಸೀಮೆಯೆ. ಈ ಮತ್ಸರ ನಿರ್ಮತ್ಸರ ಮನದುದಾರ ಮಹಿಮೆಯೆ ಕನ್ನಡ ಆಗಿದೆ ಎಂದು ತಿಳಿಸಿದ್ದಾರೆ.

How well did you know this?
1
Not at all
2
3
4
5
Perfectly