Pure Native Kannada Words Flashcards
Enhance your kannada vocabulary (58 cards)
1
Q
ಎಸೆಗೆ
A
ಸಂಗೀತ
2
Q
ಮಂದಿಬಂಡಿ
A
Bus
3
Q
ತೊಡಕು
A
ಕಷ್ಟ
4
Q
ಬೇರ್ಮೆ
A
ವ್ಯತ್ಯಾಸ
5
Q
ಕಟ್ಟಾಣ್ಮ
A
Dictator
6
Q
ಕಟ್ಟಾಣ್ಮೆ
A
Dictatorship
7
Q
ಸುತ್ತಣ
A
ಪರಿಸರ/ Environment
8
Q
ತುಸು
A
ಸ್ವಲ್ಪ
9
Q
ಇರುವರಿಮೆ, ಪುರುಳರಿಮೆ
A
ಭೌತಶಾಸ್ತ್ರ
10
Q
ಕದಿರುಳ್ಳ
A
Photogenic
11
Q
ಅಡಿಕಟ್ಟಲೆ, ಅಡಿನನ್ನಿ
A
Principle
12
Q
ಸೆರೆಯಾಳು
A
ಖೈದಿ
13
Q
ಅಮಗ
A
ಸಾಧ್ಯತೆ
14
Q
ನೆಮ್ಮು
A
Religion
15
Q
ಮಾರೇಳಿಗೆ
A
Renaissance
16
Q
ಮರುಸಲಿಕೆ
A
Remuneration
17
Q
ನವಿರುಕ
A
Shampoo
18
Q
ಉರುಳೆಗಡ್ಡೆ
A
Tomato
19
Q
ಗೂದೆಹಣ್ಣು
A
Tomato
20
Q
ಕೆಂಬೇರು
A
Carrot
21
Q
ಕಂದುಬೇರು
A
ಬೀಟ್ ರೂಟ್
22
Q
ಕದಲುಸಿರುಗ, ಕದಲುಸುರಿ
A
Animal
23
Q
ಏಡು, ಸೂಳು
A
ವರ್ಷ
24
Q
ಮಂಜಳು
A
ಹಳದಿ
25
ಜನೆ
Yolk
26
ಕೊಡ
ಯೌವ್ವನ
27
ಮುಚ್ಚಱು
ಸೊನ್ನೆ
28
ಹರದು
ವ್ಯಾಪಾರ
29
ಗೆಲ್ಲುಗ
ವಿಜೇತ
30
ತೊಗಟೆ
crust
31
ಗುಟ್ಟುಬರಹದರಿಮೆ
Cryptography
32
ಬಲ್ಮೆ
ಸಾಮರ್ಥ್ಯ
33
ಹೊರನಾಡು
ವಿದೇಶ
34
ಹೇರಳ
Abundant/Abundance
35
ಕೊಳುಕೊಡೆ
Commerce
36
ಮಾಳ್ಕೆ
ಕೃತಕ/artificial
37
ಮೇಲ್ಕಟ್ಟಲೆಮನೆ
Parliament, ಸಂಸತ್ತು
38
ಪಂಗಡ
Political party
39
ಅಡ್ಡಗೋಡೆ
Partition wall
40
ಒಡಗೆಯ್ಯುಗ
ಸಹೋದ್ಯೋಗಿ, colleague
41
ಪೊಗರು, ಹೊಗರು
ಬಣ್ಣ
42
ಕೊಯ್ತಗಾರ
ಅಂಕಣಕಾರ, columnist
43
ನೆಲೆ
ಮೂಲ, origin, source
44
ತನ್ಮೆ
ಆತ್ಮ, soul
45
ತೊರೆ
ಬಿಡು, abandon
46
ಎಣ್ಣುಪಟ್ಟಿ
Abacus, ಲೆಕ್ಕದ ಮಣಿ ಚೌಕಟ್ಟು
47
ಅಡಕಮೆ
Abbreviation, ಸಂಕ್ಷೇಪ
48
ಪಾಟಿಗೇಡು, ಹಳಿತಪ್ಪಿಕೆ
Aberration
49
ಒಪ್ಪಿನಡೆ
ಬದ್ಧವಾಗು, Abide
50
ಬಲ್ಮೆ, ಆರ್ಮೆ, ಅಳವಿಕೆ
Ability, ಸಾಮರ್ಥ್ಯ
51
ಓಜೆತಪ್ಪಿದ
ಓಜೆತಪ್ಪಿಕೆ
ಅಸಹಜ, ಅಸಾಮಾನ್ಯ, Abnormal
Abnormality, ಅಸಹಜತೆ, ಅಸಾಮಾನ್ಯತೆ
52
ಬೀಡು, ನೆಲೆ
Abode, ಮನೆ
53
ನೀಗು, ಕೊನೆಗಾಣಿಸು
Abolish, ರದ್ದುಮಾಡು, ನಿರ್ಮೂಲನಗೊಳಿಸು,
54
ಹೇಸಿಗೆ
ಅಸಹ್ಯ
55
ಬುಡಕಟ್ಟಿನ
Aboriginal, ಮೂಲನಿವಾಸಿಯಾದ,
56
ಮಯ್ಯಿಳಿತ, ಬಸುರಿಳಿತ
| ಮಯ್ಯಿಳಿಸು, ಬಸುರಿಇಳಿಸು
Abortion, ಗರ್ಭಸ್ರಾವ, ಹಲಿವಿಳಿಕೆ
| Abort
57
ಒಟ್ಟೊಟ್ಟಿಗೆ
ಸರಿಸಮಾನವಾಗಿ, ಜೊತೆಜೊತೆಗೆ
58
ಹೊರನಾಡು
ಹೊರದೇಶ